ಶಬರಿಮಲೈ ಅಯ್ಯಪ್ಪ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್ ರೈ | Oneindia Kannada

2018-11-05 2

Prakash Raj ( Rai ) gives a controversial statement about Sabarimala Temple Ayyappa Swamy. God who does not want to see women, he can not be god said actor Prakash Raj about Sabarimala Ayyappa. He spoke in Sharjah International book fest.

ಮಹಿಳೆಯರನ್ನು ನೋಡಲು ಇಚ್ಛಿಸಿದ ದೇವರು, ದೇವರೇ ಅಲ್ಲ ಎಂದು ನಟ ಪ್ರಕಾಶ್ ರೈ ಶಬರಿಮಲೆ ಅಯ್ಯಪ್ಪ ದೇವರ ಕುರಿತು ಹೇಳಿದ್ದಾರೆ. ಶಾರ್ಜಾನಲ್ಲಿ ಆಯೋಜಿಸಿದ್ದ 'ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್‌' (ಎಸ್‌ಐಬಿಎಫ್‌) ನಲ್ಲಿ ತಮ್ಮ ಕನ್ನಡ ಅಂಕಣ ಬರಹಗಳ ಸಂಗ್ರಹ 'ಇರುವುದೆಲ್ಲವ ಬಿಟ್ಟು' ಪುಸ್ತಕದ ಮಲಯಾಳಂ ಅನುವಾದಿತ ಪುಸ್ತಕದ ಬಿಡುಗಡೆ ಕಾರ್ಯಕ್ರಮದ ವೇಳೆ ಕೇರಳದ ಶಬರಿಮಲೆ ವಿವಾದದ ಬಗ್ಗೆ ಅವರು ಮಾತನಾಡಿದರು.

Videos similaires